"ನಮ್ಮ ಮಂಜೇಶ್ವರ" ವಾಹಿನಿಯು ಸಪ್ತ ಭಾಷಾ ಸಂಗಮ ಭೂಮಿಯಾಗಿರುವ ಅಖಂಡ ಕಾವ್ಯ ಬರೆದ ಮಂಜೇಶ್ವರದ ರಾಷ್ಟ್ರ ಕವಿ ಗೋವಿಂದ ಪೈಗಳ ಜನ್ಮವಿತ್ತ ನಾಡಿನಲ್ಲಿ ಪ್ರಪ್ರಥಮ ಬಾರಿಗೆ ಅಂತರ್ಜಾಲ ವಾರ್ತೆಯಾಗಿ ರೂಪುಗೊಂಡಿರುತ್ತದೆ. ಸರ್ವ ಧರ್ಮ ಸಮನ್ವಯಿಯಾಗಿ ಧರ್ಮಗಳ ಆಚಾರ, ವಿಚಾರಗಳನ್ನು ಸಮಾಜಕ್ಕೆ ತರುವ ಚಿಕ್ಕ ಪ್ರಯತ್ನ ನಮ್ಮದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಅತ್ಯಗತ್ಯ.
ಶ್ರೀಮತಿ ಶ್ರುತಿ ಆರ್ ಮಂಜೇಶ್ವರ.
ಪ್ರಧಾನ ಸಂಪಾದಕರು,
ನಮ್ಮ ಮಂಜೇಶ್ವರ