ವಿದ್ಯಾರಂಗ ಸೆಮಿನಾರ್ ನಲ್ಲಿ ರಕ್ಷಾ ದ್ವಿತೀಯ.
ಸೆಪ್ಟೆಂಬರ್ 27, 2024
0
ವಿದ್ಯಾರಂಗ ಸೆಮಿನಾರ್ ನಲ್ಲಿ ರಕ್ಷಾ ದ್ವಿತೀಯ.
ಸೂರಂಬೈಲು: ಕಾಸರಗೋಡು ಜಿಲ್ಲಾ ವಿದ್ಯಾರಂಗ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ವಿದ್ಯಾರಂಗ ಭಾಷಾ ಸೆಮಿನಾರ್ ನಲ್ಲಿ ಸೂರಂಬೈಲು ಸರಕಾರಿ ಪ್ರೌಢಶಾಲೆಯ ರಕ್ಷಾ ದ್ವಿತೀಯ ಸ್ಥಾನಗಳಿಸಿದ್ದಾರೆ. ಪೆರ್ಣೆ ನಿವಾಸಿ ಬಾಲಕೃಷ್ಣ - ಸಾವಿತ್ರಿ ದಂಪತಿ ಪುತ್ರಿಯ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.