ಸಿಪಿಎಂ ನೇತಾರ ಕಾಂ. ಚಂದಪ್ಪ ಮಾಸ್ಟರ್ ಅನುಸ್ಮರಣ ದಿನ
ಸೆಪ್ಟೆಂಬರ್ 25, 2024
0
ಸಿಪಿಎಂ ನೇತಾರ ಕಾಂ. ಚಂದಪ್ಪ ಮಾಸ್ಟರ್ ಅನುಸ್ಮರಣ ದಿನ
ಮಂಜೇಶ್ವರ: ಸಿಪಿಎಂ ನೇತಾರ ಕಾಂ. ಚಂದಪ್ಪ ಮಾಸ್ಟರ್ ಅನುಸ್ಮರಣ ದಿನ ಇಂದು ಬೆಳಗ್ಗೆ ಸ್ವ - ಗೃಹದಲ್ಲಿ ನಡೆಯಿತು. ಕಾರ್ಯಕ್ರಮ ವನ್ನು ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯರಾದ ಕಾಂ. ಬೂಬ ಉದ್ಘಾಟಿಸಿ ಮಾತನಾಡಿದರು. ಕಾಂ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೇಮ ಹೊಸಬೆಟ್ಟು ಧ್ವಜಾರೋಹಣಗೈದರು. ಕಾಂ. ಕಮಲಾಕ್ಷ ಕನಿಲ, ಡಿ. ಕಮಲಾಕ್ಷ, ಬಾಲಕೃಷ್ಣ ಮಾಸ್ಟರ್, ಪ್ರೇಮ ಚಂದಪ್ಪ ಮಾತನಾಡಿದರು.