ಶೇಂದಿ ಕಾರ್ಮಿಕರ ಕುಂಬಳೆ ರೇಂಜ್ ಸಮ್ಮೇಳನ ಸಿ.ಐ.ಟಿ.ಯು ಮುಖಂಡ ಚಂದಪ್ಪ ಮಾಸ್ತರರ ಪ್ರಥಮ ಪುಣ್ಯಸ್ಮರಣೆ
ಸೆಪ್ಟೆಂಬರ್ 25, 2024
0
ಶೇಂದಿ ಕಾರ್ಮಿಕರ ಕುಂಬಳೆ ರೇಂಜ್ ಸಮ್ಮೇಳನ ಸಿ.ಐ.ಟಿ.ಯು ಮುಖಂಡ ಚಂದಪ್ಪ ಮಾಸ್ತರರ ಪ್ರಥಮ ಪುಣ್ಯಸ್ಮರಣೆ
ಮಂಜೇಶ್ವರ: ಶೇಂದಿ ಕಾರ್ಮಿಕರ ಕುಂಬಳೆ ರೇಂಜ್ ಸಮ್ಮೇಳನ ಸಿ.ಐ.ಟಿ.ಯು ಮುಖಂಡ ಚಂದಪ್ಪ ಮಾಸ್ತರರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಹೊಸಂಗಡಿ ಕೆಎಸ್‌ಟಿಎ ಸಭಾಂಗಣದಲ್ಲಿ ನಡೆದ ಸಮಾವೇಶವನ್ನು ಬೇಬಿ ಶೆಟ್ಟಿ ಉದ್ಘಾಟಿಸಿದರು. ಸಮ್ಮೇಳನವನ್ನು ಬಾಲಕೃಷ್ಣನ್ ಉದ್ಘಾಟಿಸಿ, ಮಾತನಾಡಿದರು. ಪ್ರಶಾಂತ ಕನಿಲ ಸ್ವಾಗತಿಸಿದರು. ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಂ.ಮೋಹನನ್ ಧ್ವಜಾರೋಹಣ ಮಾಡಿದರು. ಸಂಗಡಿಗರಾದ ಬೆನ್ನಿ ಮಾಸ್ತರ್ ಕೆ.ಎಸ್.ಟಿ.ಎ, ಗೀತ ಸಾಮಾನಿ, ಪಿ.ಬಾಲಕೃಷ್ಣನ್, ಪಿ.ವಿ.ಸುರೇಶ್, ಬಾಲಕೃಷ್ಣನ್ ಮಾಸ್ಟರ್, ಕರುಣಾಕರ ಶೆಟ್ಟಿ ಮಾತನಾಡಿದರು.