ಏಕಾತ್ಮ ಮಾನವತೆಯ ಹರಿಕಾರ, ಪ್ರಖರ ರಾಷ್ಟ್ರೀಯವಾದಿ ದಿ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮದಿನ ಆಚರಣೆ ಮಂಜೇಶ್ವರದಲ್ಲಿ.
ಸೆಪ್ಟೆಂಬರ್ 26, 2024
0
ಏಕಾತ್ಮ ಮಾನವತೆಯ ಹರಿಕಾರ, ಪ್ರಖರ ರಾಷ್ಟ್ರೀಯವಾದಿ
ದಿ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮದಿನ ಆಚರಣೆ ಮಂಜೇಶ್ವರದಲ್ಲಿ.
ಮಂಜೇಶ್ವರ: ಏಕಾತ್ಮ ಮಾನವತೆಯ ಹರಿಕಾರ, ಪ್ರಖರ ರಾಷ್ಟ್ರೀಯವಾದಿ
ದಿ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮದಿನವನ್ನು ಮಂಜೇಶ್ವರ ಗ್ರಾಮ ಪಂಚಾಯತ್ ನ ಬೂತ್ ನಂಬರ್ 12 ಗಾಂಧಿನಗರದಲ್ಲಿ ಆಚರಿಸಲಾಯಿತು. ಬಿಜೆಪಿ ಮುಖಂಡ ನ್ಯಾ. ನವೀನ್ ರಾಜ್ ಕೆ.ಜೆ ಪುಷ್ಪಾಚನೆಯಲ್ಲಿ ಭಾಗವಹಿಸಿದ್ದರು. ಹಾಗೂ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.