Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580. Qries Qries Qries Qries Qries

ಜೀನಸಿ ವ್ಯಾಪಾರಿ ಮಜಿಬೈಲ್ ನಿವಾಸಿ ಅರುಣ್ (48) ನಿಧನ.

ಜೀನಸಿ ವ್ಯಾಪಾರಿ ಮಜಿಬೈಲ್ ನಿವಾಸಿ ಅರುಣ್ (48) ನಿಧನ.
ಮಂಜೇಶ್ವರ: ಬಂಗ್ರ ಮಂಜೇಶ್ವರ ಪೊಯ್ಯಕಂಡ ನದಿತೀರ ಬಳಿ ಹಲವು ವರ್ಷಗಳಿಂದ ಜೀನಸಿ ಸಾಮಗ್ರಿ ವ್ಯಾಪಾರ ನಡೆಸುತ್ತಿದ್ದ ಮಜಿಬೈಲ್ ನಿವಾಸಿ ಅರುಣ್ (48) ಅಸೌಖ್ಯ ನಿಮ್ಮಿತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಸಂಜೆ ನಿಧನರಾದರು. ಅಂತ್ಯ ಸಂಸ್ಕಾರ ಅಪರಾಹ್ನ 1 ಗಂಟೆಗೆ ರಾಮತ್ತಮಜಾಲ್ ಸಾರ್ವಜನಿಕ ರುಧ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರು ಬಾಬು - ಸೇಸಮ್ಮ ದಂಪತಿಗಳ ಪುತ್ರನಾಗಿದ್ದು, ಪತ್ನಿ: ಸುನೀತಾ, ಸುಪುತ್ರ: ಅಭೀಶ್, ಸಹೋದರಿಯರಾದ: ಪುಷ್ಪ, ಭಾರತಿ, ಸರಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Namma Manjeswara Official Whatsapp Group 2

Qries

Advertisement

Qries Qries Qries Qries Qries Qries Qries

News

Advt

Advertisement

Qries Qries Qries