ಹೊಸಂಗಡಿ ಮಿತ್ತಕನಿಲ ನಿವಾಸಿ ರೇವತಿ (74) ನಿಧನ.
ಜೂನ್ 18, 2025
0
ಹೊಸಂಗಡಿ ಮಿತ್ತಕನಿಲ ನಿವಾಸಿ ರೇವತಿ (74) ನಿಧನ.
ಮಂಜೇಶ್ವರ: ಹೊಸಂಗಡಿ ಬಳಿಯ ಮಿತ್ತಕನಿಲ ನಿವಾಸಿ ದಿ. ರಾಮಚಂದ್ರರವರ ಧರ್ಮಪತ್ನಿ ರೇವತಿ (74) ಪ್ರಾಯಪ್ರಬುದ್ಧರಾಗಿ ಪುತ್ರ ಸಚಿನ್ ರ ಸ್ವ -ಗೃಹ ಮಜಿಬೈಲ್ ನಲ್ಲಿ ನಿನ್ನೆ ರಾತ್ರಿ ನಿಧನರಾದರು. ಮೃತರು ಮಕ್ಕಳಾದ: ಸಚಿನ್, ಸಂತೋಷ್, ಶರ್ಮಿಳಾ, ಸಹನಾ, ಅಳಿಯ - ಸೊಸೆಯಂದಿರಾದ: ವೆಂಕಪ್ಪ ಮಜಿಬೈಲ್, ದಿನೇಶ್ ಪೊಳಲಿ, ಸುಪ್ರೀತಾ, ವಿನುತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ರಾಮತ್ತಮಜಾಲ್ ಸಾರ್ವಜನಿಕ ರುಧ್ರ ಭೂಮಿಯಲ್ಲಿ ನಡೆಯಲಿದೆ. ಮೃತರ ನಿಧನಕ್ಕೆ ಕೆ. ಎಫ್. ಸಿ ಕನಿಲ ಸಂತಾಪ ವ್ಯಕ್ತಪಡಿಸಿದ್ದಾರೆ.