ಜೈ ತುಲುನಾಡ್ (ರಿ.) ಕಾಸ್ರೋಡು ವತಿಯಿಂದ ಈ ತಿಂಗಳ 27 ರಂದು ಕಾಸರಗೋಡಿನಲ್ಲಿ 'ಮರಪಂದಿ ಆಟಿ' ತುಳು ಭಾಷಣ ಸ್ಪರ್ಧೆ.
ಜುಲೈ 03, 2025
0
ಜೈ ತುಲುನಾಡ್ (ರಿ.) ಕಾಸ್ರೋಡು ವತಿಯಿಂದ ಈ ತಿಂಗಳ 27 ರಂದು ಕಾಸರಗೋಡಿನಲ್ಲಿ 'ಮರಪಂದಿ ಆಟಿ' ತುಳು ಭಾಷಣ ಸ್ಪರ್ಧೆ.
ಕಾಸರಗೋಡು: ಜೈ ತುಲುನಾಡ್ (ರಿ.) ಕಾಸ್ರೋಡು ವಲಯ ಸಮಿತಿಯ ವತಿಯಿಂದ ತಾ. 27-07-2025 ರವಿವಾರ ಬಿಲ್ಲವ ಸಮಾಜ ಸೇವಾ ಸಂಘ ಕರಂದಕ್ಕಾಡ್ ಕಾಸರಗೋಡು ಇಲ್ಲಿ ನಡೆಯುವ 'ಮರಪಂದಿ ಆಟಿ ' ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕರಿಗೆ ತುಲು ಪಾರ್ದನ ಹಾಗೂ ಮಕ್ಕಳಿಗೆ ತುಲುನಾಡ್‌ದ ಆಟಿ ತಿಂಗೊಳು ಎಂಬ ವಿಷಯದಲ್ಲಿ ತುಲು ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತರು 9895024108, 96058 64329 ಗೆ ಕರೆಮಾಡಿ ತಮ್ಮ ಹೆಸರುಗಳನ್ನು ನೊಂದಾಯಿಸಬೇಕಾಗಿ ಸಂಘಟಕರು ಪ್ರಕಟನೆಯಲ್ಲಿ ಕೋರಿದ್ದಾರೆ.