A.I.Y.F ಬೆಜ್ಜ ವತಿಯಿಂದ ಭತ್ತ "ಕೊಯ್ಲು ಅಭಿಯಾನ".
ನವೆಂಬರ್ 21, 2023
0
A.I.Y.F ಬೆಜ್ಜ ವತಿಯಿಂದ ಭತ್ತ "ಕೊಯ್ಲು ಅಭಿಯಾನ".
ಮಂಜೇಶ್ವರ: A.I.Y.F ಬೆಜ್ಜ ವತಿಯಿಂದ ಆಯೋಜಿಸಲಾಗಿದ್ದ ಭತ್ತ ಕೃಷಿ ಅಭಿಯಾನದ ಕೊಯ್ಲು ಸಮಾರಂಭ ಇಂದು ಸರಳವಾಗಿ ನಡೆಯಿತು. A.I.Y.F ಮಂಡಲ ಅಧ್ಯಕ್ಷ ಶರತ್ ಬೆಜ್ಜ ಸ್ವಾಗತಿಸಿ, A.I.Y
F ಜಿಲ್ಲಾ ಕಾರ್ಯದರ್ಶಿ ಶ್ರೀಜಿತ್ ಎಂ ಭತ್ತ ಕೊಯ್ಯುವ ಮೂಲಕ ಚಾಲನೆಯನ್ನು ನೀಡಿದರು. AIYF ಜಿಲ್ಲಾಧ್ಯಕ್ಷ ಅಜಿತ್ ಎಂ.ಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. AIYF ಮಂಜೇಶ್ವರ ಮಂಡಲ ಕಾರ್ಯದರ್ಶಿ ದಯಾಕರ್ ಮಾಡ ಮಾತನಾಡಿದರು. ಬೆಜ್ಜ ಯೂನಿಟ್ ಸದಸ್ಯರು ಹಾಗು ಪಕ್ಷದ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.