ವರ್ಕಾಡಿ ಮಜೀರ್ಪಲ್ಲದಲ್ಲಿ ನಡೆಯಿತು ಎಲ್.ಡಿ. ಎಫ್ ಜನಕೀಯ ಪ್ರತಿಭಟನೆ.
ಫೆಬ್ರವರಿ 09, 2024
0
ವರ್ಕಾಡಿ ಮಜೀರ್ಪಲ್ಲದಲ್ಲಿ ನಡೆಯಿತು ಎಲ್.ಡಿ. ಎಫ್ ಜನಕೀಯ ಪ್ರತಿಭಟನೆ.
ವರ್ಕಾಡಿ: ಎಲ್.ಡಿ. ಎಫ್ ಜನಕೀಯ ಪ್ರತಿಭಟನೆ ಮಜೀರ್ಪಲ್ಲದಲ್ಲಿ ನಡೆಯಿತು. ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ K R ಜಯಾನಂದ ಉದ್ಘಾಟಿಸಿ ಮಾತನಾಡಿದರು. ಸಿಪಿಐ ನೇತಾರ ಸಿದ್ದೀಕ್ ಪಾಡಿ ಅಧ್ಯಕ್ಷತೆ ವಹಿಸಿದ್ದರು. ಕೇರಳ ಕಾಂಗ್ರೆಸ್ (ಎಂ) ಮಂಡಲ ಅಧ್ಯಕ್ಷ ರಾದ ಜಯಪ್ರಕಾಶ್, ನೇತಾರ ರಾದ ಡಿ.ಬೂಬ,ಕೆ.ಚಂದ್ರಹಾಸ ಶೆಟ್ಟಿ, ಪೂವಪ್ಪ ಕಲ್ಲೂರು, ಭಾರತಿ.ಎಸ್, ಗೀತಾ ಸಾಮಾನಿ, ಶಿವರಾಜ್ ಕುಮಾರ್, ಮಾಲತಿ.ಕೆ. ಮೊದಲಾದವರು ಉಪಸ್ಥಿತರಿದ್ದರು. ನವೀನ್ ಕುಮಾರ್ ಸ್ವಾಗತಿಸಿದರು.