ಮೀಂಜ - ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘದ ನೂತನ ಕಚೇರಿ ಮಂಜೇಶ್ವರ ಶಾಸಕರಿಂದ ಚಿಗುರುಪಾದೆಯಲ್ಲಿ ಉದ್ಘಾಟನೆ.
ಮಾರ್ಚ್ 04, 2024
0
ಮೀಂಜ - ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘದ ನೂತನ ಕಚೇರಿ ಮಂಜೇಶ್ವರ ಶಾಸಕರಿಂದ ಚಿಗುರುಪಾದೆಯಲ್ಲಿ ಉದ್ಘಾಟನೆ.
ಮಂಜೇಶ್ವರ: ಮೀಂಜ- ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘದ ಕಚೇರಿಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬೇಬಿ ಬಾಲಕೃಷ್ಣನ್ ರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಶಾಸಕ ಶ್ರೀ ಎ ಕೆ ಎಂ ಅಶ್ರಫ್ ರವರು ಚಿಗುರುಪಾದೆಯಲ್ಲಿ ಉದ್ಘಾಟಿಸಿದರು. ಈ ವೇಳೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಾಮಾಜಿಕ ಮುಖಂಡರು, ಸಹಕಾರಿ ಸಂಘದ ಸದಸ್ಯರು ಉಪಸ್ಥಿತರಿದ್ದರು.