ವಿವಿಧ ವಲಯಗಳಲ್ಲಿ ಉದ್ಯೋಗವಕಾಶವಿರುವ ವಿವಿಧ ಕೋರ್ಸ್ ಗಳಿಗೆ ಉಪ್ಪಳ ಆದರ್ಶ್ ಟೆಕ್ನಿಕಲ್ ನಿಂದ ಅರ್ಜಿ ಆಹ್ವಾನ.
ಜೂನ್ 18, 2024
0
ವಿವಿಧ ವಲಯಗಳಲ್ಲಿ ಉದ್ಯೋಗವಕಾಶವಿರುವ ವಿವಿಧ ಕೋರ್ಸ್ ಗಳಿಗೆ ಉಪ್ಪಳ ಆದರ್ಶ್ ಟೆಕ್ನಿಕಲ್ ನಿಂದ ಅರ್ಜಿ ಆಹ್ವಾನ.
ಉಪ್ಪಳ: ಸರಕಾರದಿಂದ ಅಂಗೀಕೃತ, ವಿವಿಧ ವಲಯಗಳಲ್ಲಿ ಉದ್ಯೋಗವಕಾಶವಿರುವ ITI ತಾಂತ್ರಿಕ, ಕಂಪ್ಯೂಟರ್ ಕೋರ್ಸುಗಳು (COMPUTER), ನರ್ಸರಿ ಟೀಚರ್ಸ್ ಟ್ರೈನಿಂಗ್ (NTTC), ಕೋರ್ಸುಗಳಾದ MRAC, PGDCA, DCA, DCTTC, AUTOCAD, DTP, ACCOUNTS ), ನರ್ಸರಿ ಟೀಚರ್ಸ್ ಟ್ರೈನಿಂಗ್(NTTC) Spoken ENGLISH, CORRESPONDING COURSES ಮೊದಲಾದವುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. ಆಸಕ್ತರು ಉಪ್ಪಳ ಪೇಟೆಯ ಹೃದಯ ಭಾಗದ ಪಂಚಮಿ ಪ್ಲಾಜಾದಲ್ಲಿರುವ ಆದರ್ಶ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನ್ನು ಸಂಪರ್ಕಿಸಬೇಕೆಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8289986734 ಸಂಪರ್ಕಿಸಬಹುದಾಗಿದೆ.