ಸಿಪಿಐ ಪೈವಳಿಕೆ ಲೋಕಲ್ ಮಟ್ಟದ ಪಾರ್ಟಿ ಕ್ಲಾಸ್
ಸೆಪ್ಟೆಂಬರ್ 22, 2024
0
ಸಿಪಿಐ ಪೈವಳಿಕೆ ಲೋಕಲ್ ಮಟ್ಟದ ಪಾರ್ಟಿ ಕ್ಲಾಸ್
ಪೈವಳಿಕೆ: ಸಿಪಿಐ ಪೈವಳಿಕೆ ಲೋಕಲ್ ಮಟ್ಟದ ಪಾರ್ಟಿ ಕ್ಲಾಸ್ "ಪಾವಲ ಕೊಡಿ ಟವರ್" ಪೈವಳಿಕೆಯಲ್ಲಿ ಜರಗಿತು. ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ ಕೃಷ್ಣನ್ ತರಗತಿ ನಡೆಸಿದರು. ಬಿ.ಎ ಸಮದ್ ಅಧ್ಯಕ್ಷತೆ ವಹಿಸಿದರು. ಮಂಡಲ ಕಾರ್ಯದರ್ಶಿ ಜಯರಾಂ ಬಲ್ಲಂಗುಡೇಲ್ ಜಿಲ್ಲಾ ಸಮಿತಿ ರಾಮಕೃಷ್ಣ ಕಡಂಬಾರ್ ಅಜಿತ್ ಎಂಸಿ ಲಾಲ್ ಬಾಗ್, ಮಂಡಲ ಸೆಕ್ರೆಟರಿಯೇಟ್ ಸದಸ್ಯ ಲಾರೆನ್ಸ್ ಡಿ'ಸೋಜ ಮೊದಲಾದವರು ಮಾತನಾಡಿದರು. ಕಾರ್ಯದರ್ಶಿ ಕೇಶವ ಬಾಯಿಕಟ್ಟೆ ಸ್ವಾಗತಿಸಿ, ಸಹ ಕಾರ್ಯದರ್ಶಿ ಅಶ್ವಥ್ ಎಂಸಿ ಧನ್ಯವಾದ ನೀಡಿದರು.