ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ 15 ವರ್ಷ. ಮಡಿದವರಿಗೆ ಸಾಮರಸ್ಯ ವೇದಿಕೆ ವತಿಯಿಂದ ಶ್ರದ್ಧಾಂಜಲಿ.
ಮೇ 22, 2025
0
ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ 15 ವರ್ಷ. ಮಡಿದವರಿಗೆ ಸಾಮರಸ್ಯ ವೇದಿಕೆ ವತಿಯಿಂದ ಶ್ರದ್ಧಾಂಜಲಿ.
ಮಂಗಳೂರು: ಹದಿನೈದು (2010 ರ ಮೇ 22) ವರ್ಷಗಳ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ದುರಂತಲ್ಲಿ ಮಡಿದವರಿಗೆ ಸಾಮರಸ್ಯ ವೇದಿಕೆಯಿಂದ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾಮರಸ್ಯ ವೇದಿಕೆಯ ಅಧ್ಯಕ್ಷೆ ಶ್ರಿಮತಿ ಮಂಜುಳಾ ನಾಯಕ್ , ವೇದಿಕೆಯ ಪ್ರಮುಖರಾದ ಕುಮಾರಿ ಅಪ್ಪಿ , ಹರ್ಷ ಬಾಳಿಗಾ ಮತ್ತಿತರು ಉಪಸ್ಥಿತರಿದ್ದು, ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.