Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580. Qries Qries Qries Qries Qries

ಇಂದು ಡ್ರಾಗೊಂಡ ಕೇರಳ ರಾಜ್ಯ ಲಾಟರಿ ನಿರ್ಮಲ್ ನಲ್ಲಿ ತಲಪಾಡಿ ಭಾಗಕ್ಕೆ 1 ಲಕ್ಷ ರೂಪಾಯಿ ಬಹುಮಾನ.

ಇಂದು ಡ್ರಾಗೊಂಡ ಕೇರಳ ರಾಜ್ಯ ಲಾಟರಿ ನಿರ್ಮಲ್ ನಲ್ಲಿ ತಲಪಾಡಿ ಭಾಗಕ್ಕೆ 1 ಲಕ್ಷ ರೂಪಾಯಿ ಬಹುಮಾನ.
ಮಂಜೇಶ್ವರ: ಇಂದು (01 - 12 - 2023) ಡ್ರಾ ಗೊಂಡ ಕೇರಳ ರಾಜ್ಯ ಲಾಟರಿ ನಿರ್ಮಲ್ - "NR 357" ರಲ್ಲಿ ಟಿಕೆಟ್ ನಂಬರ್ NY - 178385 ಗೆ 1 ಲಕ್ಷ ರೂಪಾಯಿ ಬಹುಮಾನ ತಲಪಾಡಿ ಭಾಗಕ್ಕೆ ಬಂದಿರುತ್ತದೆ. ಈ ಟಿಕೆಟ್ ಹೊಸಂಗಡಿಯಲ್ಲಿ ಲಾಟರಿ ಏಜೆಂಟ್ ಆಗಿರುವ "ಅಮ್ಮ ಲಾಟರಿ" ಯ ತಲಪಾಡಿ ಬ್ರಾಂಚ್ ನಲ್ಲಿ ಮಾರಾಟವಾದ ಟಿಕೆಟ್ ಗೆ ಬಹುಮಾನ ಬಂದಿರುತ್ತದೆ ಎಂದು ಅಮ್ಮ ಲಾಟರಿ ಮಾಲಕರಾದ ರಾಜೇಶ್ ಯಾನೆ ಪ್ರವೀಣ್ ಕನಿಲ ತಿಳಿಸಿದ್ದಾರೆ. ಅದೃಷ್ಟದ ಟಿಕೆಟ್ ಗಳು ಬೇಕಿದಲ್ಲಿ 9074943508, 9746271508, 9895497116 ಗೆ ಸಂಪರ್ಕಿಸಬಹುದಾಗಿದೆ. ಇವರಲ್ಲಿ ಮಾರಾಟವಾದ ಟಿಕೆಟ್ ಗಳಿಗೆ ಈ ಮೊದಲು ಎರಡು ಬಾರಿ ಪ್ರಥಮ ಬಹುಮಾನ, ಅಲ್ಲದೆ ಹಲವು ಬಾರಿ ಅನೇಕ ಬಹುಮಾನಗಳು ಜನತೆಗೆ ಲಭಿಸಿದೆ. ಅನೇಕ ಚಿಕ್ಕಪುಟ್ಟ ಬಹುಮಾನಗಳನ್ನು ನೀಡುವ "ಅಮ್ಮ ಲಾಟರಿ" ಸಂಸ್ಥೆಯು ಮುಂದಿನ "ಕ್ರಿಸ್ ಮಸ್ - ನ್ಯೂ ಇಯರ್" ಬಂಪರ್ 20 ಕೋಟಿ ರೂಪಾಯಿ ಒಲಿಯುವ ಭಾಗ್ಯ ದಯಪಾಲಿಸಲಿ ಎಂಬುದು ಲಾಟರಿ ಪ್ರಿಯರ ಪ್ರಾರ್ಥನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Namma Manjeswara Official Whatsapp Group 2

Qries

Advertisement

Qries Qries Qries Qries Qries Qries Qries

News

Advt

Advertisement

Qries Qries Qries