ಮಜೀರ್ಪಲ್ಲ ಮಹೇಶ್ ಹೋಟೆಲ್ ಉದ್ಯೋಗಿ ಸುಂದರ ಮೂಲ್ಯ (63) ಹೃದಯಾಘಾತದಿಂದ ನಿಧನ.
ಜೂನ್ 05, 2024
0
ಮಜೀರ್ಪಲ್ಲ ಮಹೇಶ್ ಹೋಟೆಲ್ ಉದ್ಯೋಗಿ ಸುಂದರ ಮೂಲ್ಯ (63) ಹೃದಯಾಘಾತದಿಂದ ನಿಧನ.
ವರ್ಕಾಡಿ: ವರ್ಕಾಡಿಯ ಧರ್ಮನಗರದ ನಿವಾಸಿಯಾಗಿರುವ ಸುಂದರ ಮೂಲ್ಯ (63) ಸ್ವ ಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಕಳೆದ ಹಲವು ವರ್ಷಗಳಿಂದ ಮಜಿರ್ಪಲ್ಲದ ಮಹೇಶ್ ಹೋಟೆಲ್ ನಲ್ಲಿ ಉದ್ಯೋಗಿಯಾಗಿದ್ದರು. ಅವರು ಪತ್ನಿ, ಓರ್ವ ಮಗ ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಓಂಕಾರ್ ಶಾಖೆ ಕೋಳ್ಯೂರು ತೀವ್ರ ಸಂತಾಪ ಸೂಚಿಸಿದೆ.