Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580. Qries Qries Qries Qries Qries

ಬೇಕೂರು ಸರಕಾರಿ ಶಾಲೆಯಲ್ಲಿ ಎಸ್ ಎಫ್. ಐ ಮಂಜೇಶ್ವರ ಏರಿಯಾ ಕಮಿಟಿ ವತಿಯಿಂದ ಕಲಿಕೋಪಕರಣ ವಿತರಣೆ.

ಬೇಕೂರು ಸರಕಾರಿ ಶಾಲೆಯಲ್ಲಿ ಎಸ್ ಎಫ್. ಐ ಮಂಜೇಶ್ವರ ಏರಿಯಾ ಕಮಿಟಿ ವತಿಯಿಂದ ಕಲಿಕೋಪಕರಣ ವಿತರಣೆ.
ಮಂಜೇಶ್ವರ: ಅವರು ಕಲಿಯಲಿ ನಾವು ದಾರಿ ಸೃಷ್ಟಿಸುವ ಎಂಬ ಘೋಷ ವಾಕ್ಯದೊಂದಿಗೆ ಎಸ್ .ಎಫ್. ಐ ರಾಜ್ಯ ವ್ಯಾಪಕವಾಗಿ ನಡೆಸುತ್ತಿರುವ ಕಲಿಕೋಪಕರಣ ವಿತರಣೆಯ ಭಾಗವಾಗಿ ಎಸ್. ಎಫ್. ಐ ಮಂಜೇಶ್ವರ ಏರಿಯಾ ಕಮಿಟಿಯ ಏರಿಯಾ ತಲ ಉದ್ಘಾಟನೆ ಸರಕಾರಿ ಪ್ರೌಢಶಾಲೆ ಬೇಕೂರ್ ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ಎಫ್ ಐ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಪ್ರತಿಕ್ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏರಿಯಾ ಅಧ್ಯಕ್ಷ ನಂದಕಿಶೂರ್ ವಹಿಸಿದರು. ಏರಿಯಾ ಕಾರ್ಯದರ್ಶಿ ಗಿತೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಸ್ ಎಫ್ ಐ ನೇತಾರರಾದ ಗುರುಕಿರಣ್, ಭವ್ಯ ಜೊತೆಗಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Namma Manjeswara Official Whatsapp Group 2

Qries

Advertisement

Qries Qries Qries Qries Qries Qries Qries

News

Advt

Advertisement

Qries Qries Qries