ಕುಂಬಳೆ ಪ್ರೆಸ್ ಪೋರಂ - ನೂತನ ಪದಾಧಿಕಾರಿಗಳ ಆಯ್ಕೆ.
ಏಪ್ರಿಲ್ 28, 2025
0
ಕುಂಬಳೆ ಪ್ರೆಸ್ ಪೋರಂ - ನೂತನ ಪದಾಧಿಕಾರಿಗಳ ಆಯ್ಕೆ.
ಕುಂಬಳೆ: ಕುಂಬಳೆ ಪ್ರೆಸ್ ಪೋರಂನ ವಾರ್ಷಿಕ ಮಹಾಸಭೆ ಸಂಘಟನೆಯ ಕಾರ್ಯಾಲಯದಲ್ಲಿ ಅಧ್ಯಕ್ಷ ಸುರೇಂದ್ರನ್ ಚೀಮೇನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ ಸ್ವಾಗತಿಸಿದರು.
ಸಭೆಯಲ್ಲಿ 2025 - 2026 ನೇ ಸಾಲಿನ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೆ.ಎಂ.ಎ. ಸತ್ತಾರ್ (ಅಧ್ಯಕ್ಷರು), ತಾಹಿರ್ ಉಪ್ಪಳ (ಉಪಾಧ್ಯಕ್ಷರು), ಅಬ್ದುಲ್ಲ ಕುಂಬಳೆ (ಪ್ರಧಾನ ಕಾರ್ಯದರ್ಶಿ), ಐ.ಮುಹಮ್ಮದ್ ರಫೀಕ್, ಭಾಗ್ಯಶ್ರೀ (ಜೊತೆ ಕಾರ್ಯದರ್ಶಿಗಳು), ಅಬ್ದುಲ್ ಲತೀಫ್ ಕುಂಬಳೆ (ಕೋಶಾಧಿಕಾರಿ).
ಸುರೇಂದ್ರನ್ ಚೀಮೇನಿ, ಅಬ್ದುಲ್ ಲತೀಫ್ ಉಳುವಾರ್, ಝುಬೈರ್ ಕುಕ್ಕಾರ್, ಎನ್.ಕೆ.ಎಂ. ಬೆಳಿಂಜ, ಜೈನುದ್ದೀನ್ ಅಡ್ಕ, ಅಶ್ರಫ್ ಸ್ಕೈಲರ್
ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಆಯ್ಕೆಯಾದರು.