ಬಿಜೆಪಿ ಪ್ರತಿನಿಧಿಗಳಿಂದ ಮಂಜೇಶ್ವರ ಚರ್ಚ್ ಗೆ ಭೇಟಿ. ಫಾದರ್ ಎಡ್ವಿನ್ ಪಿಂಟೋರಿಗೆ ಕ್ರಿಸ್ಮಸ್ ಸಂದೇಶ.
ಡಿಸೆಂಬರ್ 25, 2023
0
ಬಿಜೆಪಿ ಪ್ರತಿನಿಧಿಗಳಿಂದ ಮಂಜೇಶ್ವರ ಚರ್ಚ್ ಗೆ ಭೇಟಿ. ಫಾದರ್ ಎಡ್ವಿನ್ ಪಿಂಟೋರಿಗೆ ಕ್ರಿಸ್ಮಸ್ ಸಂದೇಶ.
ಮಂಜೇಶ್ವರ: ಇಂದು ಕ್ರಿಸ್ಮಸ್ ಹಬ್ಬದ ಸಂಭ್ರಮ. ಆ ಪ್ರಯುಕ್ತ ಬಿಜೆಪಿ ಪ್ರತಿನಿಧಿಗಳು ಮಂಜೇಶ್ವರ ಚರ್ಚ್ ಗೆ ಭೇಟಿ ನೀಡಿ ಚರ್ಚ್ ನ ಫಾದರ್ ರಾಗಿರುವ ಎಡ್ವಿನ್ ಪಿಂಟೋ ರಿಗೆ ಬಿಜೆಪಿ ಪಕ್ಷದ ವತಿಯಿಂದ ಶುಭಾಶಯದ ಪತ್ರ ನೀಡಿ, ಹಬ್ಬಕ್ಕೆ ಶುಭ ಹಾರೈಸಿದರು. ಈ ವೇಳೆ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ
ಆದರ್ಶ್ ಬಿ.ಎಂ, ಅಲ್ಪಸಂಖ್ಯಾತ ಮೋರ್ಚಾ ಮಂಡಲ ಅಧ್ಯಕ್ಷ ವಿನ್ಸಿ ಡಿಸೋಜ, ಮುಖಂಡರಾದ ಯಾದವ ಬಡಾಜೆ, ರಾಜೇಶ್ ಮಜಲು, ಅವಿನಾಶ್ ಕೀರ್ತೆಶ್ವರ ಉಪಸ್ಥಿತರಿದ್ದರು.