A.I.Y.F ಪೈವಳಿಕೆ ವಲಯ ವತಿಯಿಂದ ಬೋಳಂಗಳದಲ್ಲಿ ಸಸಿ ನೆಡುವ ಮೂಲಕ "ವನ ಮಹೋತ್ಸವ" ಆಚರಣೆ.
ಜೂನ್ 17, 2024
0
A.I.Y.F ಪೈವಳಿಕೆ ವಲಯ ವತಿಯಿಂದ ಬೋಳಂಗಳದಲ್ಲಿ ಸಸಿ ನೆಡುವ ಮೂಲಕ "ವನ ಮಹೋತ್ಸವ" ಆಚರಣೆ.
ಪೈವಳಿಕೆ: A.I.Y.F ಪೈವಳಿಕೆ ವಲಯ ಸಮಿತಿ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮವನ್ನು ಬೋಳಂಗಳದಲ್ಲಿ ಸಸಿ ನಡೆಯುವ ಮೂಲಕ A.I.Y.F ಜಿಲ್ಲಾಧ್ಯಕ್ಷರಾದ ಅಜಿತ್ ಎಂ ಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪೈವಳಿಕೆ ಮೇಘಲ ಸಮಿತಿಯ ಅಧ್ಯಕ್ಷರಾದ ಸುನಿತಾ ವಲ್ಟಿ ಡಿ ಸೋಜ, ಕಾರ್ಯದರ್ಶಿ ಚಂದ್ರಹಾಸ, ಸದಸ್ಯರಾದ ಅಶ್ವಥ್ ಪೂಜಾರಿ ಲಾಲ್ ಬಾಗ್, ವಲ್ಟಿ ಡಿ ಸೋಜ, ಹರೀಶ್ ಪೂಜಾರಿ ಲಾಲ್ ಬಾಗ್, ಸತೀಶ್ ಡಿ ಸೋಜ, ಸತೀಶ್ ಡಿಸೋಜ ಅಶೋಕ್ ಚಂದ್ರ ಲಾಲ್ ಬಾಗ್ ಮೊದಲಾದವರು ಉಪಸ್ಥಿತರಿದ್ದರು.