
ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಎಡರಂಗ ಅಭ್ಯರ್ಥಿಗಳು ಅವಿರೋಧ ಆಯ್ಕೆ.
ನವೆಂಬರ್ 27, 2023
0
ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಗೆ ನಡೆದ ಚುನಾವಣೆಯಲ್ಲಿ ಎಡರಂಗ ಅಭ್ಯರ್ಥಿಗಳಾದ ಎಸ್. ರಾಮಚಂದ್ರ ಬಡಾಜೆ, ಡಾ|| ಕೆ.ಎ ಖಾದರ್, ಗಣೇಶ್ ಸಿ.ಎಚ್, ಯತೀಶ್ ಕಾಜೂರು, ರೇಖಾ ಕೀರ್ತೇಶ್ವರ, ನಾರಾಯಣಿ ರಾಜನ್ ಬಂಗ್ರ ಮಂಜೇಶ್ವರ, M ರಾಮಚಂದ್ರ ಕಣ್ವತೀರ್ಥ, ವಿಜಯ ಕನಿಲ, ಗಂಗಾಧರ್ ಕುಂಜತ್ತೂರು, ಸೇಸಮ್ಮ ಕೊಳಕೆ ಮಾಡ, ಗಂಗಾಧರ ಹೊಸಬೆಟ್ಟು ಎಂಬೀ ಎಡರಂಗ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.